ಯುವ ನಿಧಿ ಯೋಜನೆ 2026 ದೊಡ್ಡ ಅಪ್ಡೇಟ್: ₹913 ಕೋಟಿ ಭತ್ಯೆ ಪಾವತಿ | ಹೊಸ ಉದ್ಯೋಗ ತರಬೇತಿ
ಯುವ ನಿಧಿ ಯೋಜನೆ 2026 ದೊಡ್ಡ ಅಪ್ಡೇಟ್: ₹913 ಕೋಟಿ ಭತ್ಯೆ ಪಾವತಿ ಯುವ ನಿಧಿ ಯೋಜನೆ (Yuva Nidhi Scheme).: ಕರ್ನಾಟಕ ಸರ್ಕಾರ ಯುವಕರ ಉದ್ಯೋಗ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದುದು …