ರಾತ್ರಿ 8 ಆದರೂ ಲ್ಯಾಪ್ಟಾಪ್ ಮುಂದೆಯೇ ಇದ್ದೀರಾ? ವರ್ಕ್ ಲೈಫ್ ಬ್ಯಾಲೆನ್ಸ್ ಕಾಪಾಡಲು ಇಲ್ಲಿದೆ ಸಿಂಪಲ್ ಐಡಿಯಾ
ಮನೆಯಿಂದ ಕೆಲಸ (WFH) ಮತ್ತು ಕಚೇರಿ: ಹೈಬ್ರಿಡ್ ಮಾದರಿಯಲ್ಲಿ ಸಮತೋಲನ ಕಾಪಾಡುವುದು ಹೇಗೆ? ಕೋವಿಡ್ ನಂತರದ ಜಗತ್ತಿನಲ್ಲಿ ಕೆಲಸದ ಶೈಲಿ ಸಂಪೂರ್ಣ ಬದಲಾಗಿದೆ. ಈಗ ‘ಹೈಬ್ರಿಡ್ ಮಾದರಿ’ (Hybrid Model) ಅಂದರೆ ವಾರದಲ್ಲಿ ಕೆಲವು ದಿನ ಆಫೀಸ್, ಉಳಿದ ದಿನ ಮನೆ …