ಕರ್ನಾಟಕದಲ್ಲಿ 5 ಟ್ರಾಫಿಕ್ ಸ್ಟ್ರೈಕ್ ನಿಯಮ: ಸೀಟ್ ಬೆಲ್ಟ್, ಹೆಲ್ಮೆಟ್ ತಪ್ಪಿದ್ರೆ ಲೈಸೆನ್ಸ್ ಸಸ್ಪೆಂಡ್!
ವಾಹನ ಚಾಲಕರಿಗೆ ಇದು ದೊಡ್ಡ ಎಚ್ಚರಿಕೆ! ಇತ್ತೀಚೆಗೆ ಜಾರಿಗೆ ಬಂದಿರುವ “5 ಸ್ಟ್ರೈಕ್ ಟ್ರಾಫಿಕ್ ನಿಯಮ” ನಿಮ್ಮ ಚಾಲನಾ ಪರವಾನಗಿಯ ಮೇಲೆ ನೇರ ಪರಿಣಾಮ ಬೀರುವಂತಹದ್ದು. ನೀವು ಪದೇಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೆ, ಇನ್ನು ಮುಂದೆ ಅದು ಕೇವಲ ದಂಡಕ್ಕೆ ಸೀಮಿತವಾಗುವುದಿಲ್ಲ – ನಿಮ್ಮ ಡ್ರೈವಿಂಗ್ …