KPTCL Account Assistant Recruitment 2026 – ESCOMಗಳಲ್ಲಿ ಭರ್ಜರಿ ನೇಮಕಾತಿ
KPTCL Account Assistant Recruitment 2026 ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶವಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಮತ್ತು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ BESCOM, CESC, MESCOMಗಳಲ್ಲಿ ಖಾಲಿ ಇರುವ ಲೆಕ್ಕ ಸಹಾಯಕ (Account Assistant) ಮತ್ತು …