ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದು ಬೆಟರ್! ಕೊಪ್ಪಳ ಪೇದೆಯ ವಾಟ್ಸಾಪ್ ಸ್ಟೇಟಸ್ ವೈರಲ್; ಅಸಲಿ ಕಾರಣವೇನು?
ಖಾಕಿ ಬಿಟ್ಟು ಎಗ್ ರೈಸ್ ಗಾಡಿ ಇಡ್ತೀನಿ!” – ಕೊಪ್ಪಳ ಪೇದೆಯ ಅಳಲು ವೈರಲ್: ಸರ್ಕಾರಿ ನೌಕರರ ನೆಮ್ಮದಿ ಕೆಡಿಸಿದೆಯಾ ಕೆಲಸದ ಒತ್ತಡ? ಕೊಪ್ಪಳ: “ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದು ಬೆಟರ್…” – ಇದು ಯಾವುದೋ ಸಿನೆಮಾ ಡೈಲಾಗ್ ಅಲ್ಲ. …