AI Regulation New IT Rules India: ಡೀಪ್ಫೇಕ್ಗೆ ಅಂತ್ಯವೇ?
ಎಐ ಫೋಟೋ–ವಿಡಿಯೋಗಳಿಗೆ ಲೇಬಲ್ ಕಡ್ಡಾಯ: ಹೊಸ ಐಟಿ ನಿಯಮ ಜಾರಿ. News Highlights (5) ಕೇಂದ್ರ ಸರ್ಕಾರದಿಂದ ಹೊಸ ಐಟಿ ನಿಯಮ ಜಾರಿ ಎಐ ಮೂಲಕ ಸೃಷ್ಟಿಸಿದ ವಿಷಯಗಳಿಗೆ ಲೇಬಲ್ ಕಡ್ಡಾಯ ಡೀಪ್ಫೇಕ್ ಮತ್ತು ಫೇಕ್ ನ್ಯೂಸ್ ನಿಯಂತ್ರಣ ಗುರಿ ನಿಯಮ …