ಬೆಂಗಳೂರಿನಲ್ಲಿ ಹಾಡಹಗಲೇ ಹಸಿಬಿಸಿ ದರೋಡೆ: ಬೈಕ್ ಸವಾರನಿಗೆ ‘ಲಾಂಗ್’ ತೋರಿಸಿ 31 ಲಕ್ಷ ಲೂಟಿ – ಸಿಲಿಕಾನ್ ಸಿಟಿ ಜನರಲ್ಲಿ ನಡುಕ ಹುಟ್ಟಿಸಿದ ಸಿಸಿಟಿವಿ ದೃಶ್ಯ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಈಗ ಕ್ರೈಮ್ ಹಬ್ ಆಗುತ್ತಿದೆಯೇ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ಇಂದು ಸಂಜೆ ನಡೆದಿದೆ. ನಗರದ ಬನ್ನೇರುಘಟ್ಟ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ಸಿನಿಮೀಯ ಮಾದರಿಯಲ್ಲಿ ನಡೆದ ದರೋಡೆಯು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಉಡಾನ್ (Udaan) ಕಂಪನಿಯ ಸಿಬ್ಬಂದಿಯನ್ನು …